Celebrate-Teacher-Private-Kannada

ಅಂತರಾಷ್ಟ್ರೀಯ ಕಾರ್ಯಕ್ರಮಕ್ಕೆ ಸ್ವಾಗತ

ಶಿಕ್ಷಕರ ಆಚರಣೆ!

ನಿಮ್ಮ ತರಬೇತಿ ಕಾರ್ಯಕ್ರಮವನ್ನು ನಡೆಸಲು ಎಲ್ಲಾ ವಿಷಯಗಳನ್ನು ಡೌನ್ ಲೋಡ್ ಮಾಡಿರಿ.

WhatsApp

+52 55 1573 2969

ವೀಡಿಯೋಗಳನ್ನು ಡೌನ್ ಲೋಡ್ ಮಾಡುವದು ಹೇಗೆ?

ವೀಡಿಯೋಗಳನ್ನು ಡೌನ್ ಲೋಡ್ ಮಾಡಲು ಕಾರ್ಯಕ್ರಮವನ್ನು ಪಡೆದುಕೊಳ್ಳಿರಿ: (ಮೊಬೈಲ್ ಗಳಿಗೆ) ಟ್ಯೂಬ್ ಮೇಟ್, (ಪಿಸಿಗಳಿಗೆ) ಟ್ಯೂಬ್ ಕ್ಯಾಚರ್ ಅಥವಾ ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್ ನಲ್ಲಿ ನಿಮಗೆ ಸಿಗುವವುಗಳನ್ನು ಉಪಯೋಗಿಸಬಹುದು ಎಂಬದು ನಮ್ಮ ಸಲಹೆಯಾಗಿದೆ.

ಲಭ್ಯವಿರುವ ಭಾಷೆಗಳು

ಸ್ಪಾನಿಶ್, ಇಂಗ್ಲೀಷ್, ಪೋರ್ಚುಗೀಸ್, ಸ್ವಹಿಲಿ, ಫಿಲಿಪಿನೊ, ಇಂಡೋನೇಷಿಯನ್, ರಷಿಯನ್, ಸಿಂಪ್ಲಿಫೈಡ್ ಚೈನೀಸ್, ಹಿಂದಿ, ಮಲಯಾಳಂ, ಕನ್ನಡ, ಮರಾಠಿ, ತಮಿಳು, ತೆಲುಗು, ಬೆಂಗಾಲಿ, ಫ್ರೆಂಚ್, ಉರ್ದು

ಕಾರ್ಯಕ್ರಮ ಕೈಪಿಡಿ

ಮುಖ್ಯ ಭಾಗಗಳಿಗೆ ನಿಮಗೆ ಮಾರ್ಗದರ್ಶಕ, ನಿಮ್ಮ ವಿದ್ಯಾರ್ಥಿಗಳೊಂದಿಗೆ ಆಚರಿಸಲು ಸಲಹೆಗಳಿರುವವು, ಹಾಗೆಯೇ ನಿಮ್ಮ ಶಿಕ್ಷಕರ ಅಥವಾ ನಾಯಕರ ಆಚರಣೆಗೆ ಸರಳವಾಗಿರುವ ಕೌಶಲದ ಆಲೋಚನೆಗಳು ಸಿಗುವವು. ನೀವು ಅದನ್ನು ಪ್ರಿಂಟ್ ಮಾಡಿಸಬಹುದು ಅಥವಾ ಡಿಜಿಟಲ್ ಆಗಿ ಉಪಯೋಗಿಸಬಹುದು.

ವೇಳಾಪಟ್ಟಿಗಳು

ದಿನ 1

ಸ್ವಾಗತ ವೀಡಿಯೋ

ಆಕ್ಷನ್ ಹಾಡುಗಳು: “ಕ್ನಾಕ್ ಔಟ್ ಮೈ ಸಿನ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಭಾಗ 1: ವಿಜಯಶಾಲಿ ಚಾಂಪಿಯನ್

ಚಟುವಟಿಕೆ: ಪೇಪರ್ ಬಹುಮಾನ. “ಪೇಪರ್ ನಿಂದ ಬಹುಮಾನ ಮಾಡುವದು ಹೇಗೆ”, ವೀಡಿಯೋ ನೋಡಿರಿ. ನಂತರ ತಂಡವಾಗಿ ಕೆಲವು ಬಹುಮಾನಗಳನ್ನು ಮಾಡಿರಿ. ನಮ್ಮೊಂದಿಗೆ ಹಂಚಿಕೊಳ್ಳಿರಿ: ವಾಟ್ಸಪ್ +52 55 1573 2969 ಇಂಗ್ಲೀಷ್

ವಿಷಯ ಓದಿರಿ: ಆನ್ ಲೈನ್ ಮಾಡುವ ಸಲುವಾಗಿ ಕಾರ್ಯಕ್ರಮವನ್ನು ಬದಲಾಯಿಸುವದು ಹೇಗೆ.

ನಾವು ತಿಳಿಸಿರುವ 5 ರಲ್ಲಿ ಯಾವುದಾದರು 1 ಕಾರ್ಯಗಾರವನ್ನು ಮಾಡುವ ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಊಟದ ಸಮಯದ

ಆಕ್ಷನ್ ಹಾಡುಗಳು: ವಿಮರ್ಶೆ “ಕ್ನಾಕ್ ಔಟ್ ಮೈ ಸಿನ್”

ನಾವು ತಿಳಿಸಿರುವ 5 ರಲ್ಲಿ ಯಾವುದಾದರು 2 ಕಾರ್ಯಗಾರವನ್ನು ಮಾಡುವ ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಚಟುವಟಿಕೆ: ಸೆಲ್ಫಿ ಸ್ಟಿಕ್ ಟ್ರೈಪಾಡ್ ಮಾಡಿರಿ. ವೀಡಿಯೋ ನೋಡಿರಿ ಮತ್ತು ಒಟ್ಟಾಗಿ ಚಟುವಟಿಕೆಯನ್ನು ಮಾಡಿರಿ.

ಎಲ್ಲರೂ ಒಟ್ಟಾಗಿ ವಿಶೇಷವಾದ ಊಟ ಮಾಡಿರಿ

ದಿನ 2

ಆಕ್ಷನ್ ಹಾಡುಗಳು: “ಐ ಆಮ್ ಸ್ಯಾಟಿಸ್ಫೈಡ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ನಿಮ್ಮ ವಿದ್ಯಾರ್ಥಿಗಳೊಂದಿಗೆ ಯಶಸ್ಸನ್ನು ಆಚರಿಸಲು ಒಗಟು ಮತ್ತು ಆಲೋಚನೆಗಳು

ಭಾಗ 2: ವಿಜಯಗಳನ್ನು ಆಚರಿಸುವದು

ನಾವು ತಿಳಿಸಿರುವ 5 ರಲ್ಲಿ ಯಾವುದಾದರು 2 ಕಾರ್ಯಗಾರವನ್ನು ಮಾಡುವ ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಆಕ್ಷನ್ ಹಾಡುಗಳು: ವಿಮರ್ಶೆ “ಐ ಆಮ್ ಸ್ಯಾಟಿಸ್ಫೈಡ್”

ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಫಿರಂಗಿ ಚಟುವಟಿಕೆ: “ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಸಣ್ಣ ಫಿರಂಗಿ” ಮಾಡುವ ವೀಡಿಯೋ ನೋಡಿರಿ. ಈಗ ತಂಡವನ್ನು ಅದನ್ನು ಮಾಡಲು ಸಮಯ ಬೇರ್ಪಡಿಸಿಕೊಳ್ಳಿರಿ.

ಚಟುವಟಿಕೆ “ಭೇಟಿಕೊಡುವವರ ಆಲ್ಬಮ್” ಮತ್ತು ಹಿಂಬದಿಯಲ್ಲಿ ಪ್ರೇರಣೆಯುಳ್ಳ ಪೋಸ್ಟರ್

ಹೊರಡುವ ಸಮಯ-ವೀಡಿಯೋ

ಊಟದ ಸಮಯ

ಆಕ್ಷನ್ ಹಾಡುಗಳು: “ಚಾಂಪಿಯನ್ಸ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಆಯ್ಕೆಯ ಆಲೋಚನೆ: ನಿಮ್ಮ ಸಂಡೇ ಸ್ಕೂಲ್ ಅಥವಾ ನಿಮ್ಮ ಮುಂದಿನ ವಿಬಿಎಸ್ ಕುರಿತು ಮಾತನಾಡಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಈ ಭಾಗದಲ್ಲಿ ಎರಡು ಪ್ರಸಂಗಗಳು, 2 ಆಕ್ಷನ್ ಹಾಡುಗಳು, ಇಡೀ ಕೈಪಿಡಿ, 5 ರಲ್ಲಿ 3 ಕಾರ್ಯಗಾರಗಳು, ಮತ್ತು 4 ರಲ್ಲಿ 2 ಚಟುವಟಿಕೆಗಳು.

ಸ್ವಾಗತ ವೀಡಿಯೋ

ಆಕ್ಷನ್ ಹಾಡು: “ಕ್ನಾಕ್ ಔಟ್ ಮೈ ಸಿನ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಚಟುವಟಿಕೆ “ಭೇಟಿಕೊಡುವವರ ಆಲ್ಬಮ್”

ಭಾಗ 1: ಜಯಶಾಲಿ ಚಾಂಪಿಯನ್

ಚಟುವಟಿಕೆ: “ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಸಣ್ಣ ಫಿರಂಗಿ” ಮಾಡುವ ವೀಡಿಯೋ ನೋಡಿರಿ. ಈಗ ತಂಡವಾಗಿ ಅದನ್ನು ಮಾಡಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ನಿಮ್ಮ ಸಣ್ಣ ಫಿರಂಗಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿರಿ: ವಾಟ್ಸಪ್ +52 55 1573 2969 ಇಂಗ್ಲೀಷ್

ನಾವು ತಿಳಿಸಿರುವ 5 ರಲ್ಲಿ 2 ಕಾರ್ಯಗಾರಗಳನ್ನು ಮಾಡುವ ಆಯ್ಕೆಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಊಟದ ಸಮಯದ

ಆಕ್ಷನ್ ಹಾಡು: “ಐ ಆಮ್ ಸ್ಯಾಟಿಸ್ಫೈಡ್” ಆಕ್ಷನ್ ಕಲಿತುಕೊಳ್ಳಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಪೇಪರ್ ಬಹುಮಾನ ಚಟುವಟಿಕೆ

“ಪೇಪರ್ ಮೂಲಕ ಬಹುಮಾನ ಮಾಡುವದು ಹೇಗೆ” ವೀಡಿಯೋ ನೋಡಿರಿ, ಮತ್ತು ಒಟ್ಟಾಗಿ ಕೆಲವು ಬಹುಮಾನಗಳನ್ನು ಮಾಡಿರಿ.

ಭಾಗ 2: ಜಯಗಳನ್ನು ಆಚರಿಸುವದು

ನಾವು ತಿಳಿಸಿರುವ 5 ರಲ್ಲಿ 1 ಕಾರ್ಯಗಾರವನ್ನು ಮಾಡುವ ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.
ವಿಷಯ ಓದಿರಿ: ಆನ್ ಲೈನ್ ನಲ್ಲಿ ಮಾಡಲು ಕಾರ್ಯಕ್ರಮವನ್ನು ಬದಲಾಯಿಸುವದು ಹೇಗೆ.

ನಿಮ್ಮ ವಿದ್ಯಾರ್ಥಿಗಳೊಂದಿಗೆ ಯಶಸ್ಸನ್ನು ಆಚರಿಸಲು ಒಗಟು ಮತ್ತು ಆಲೋಚನೆಗಳು

ಹೊರಡುವ ಸಮಯ-ವೀಡಿಯೋ

ಈ ವೇಳಾಪಟ್ಟಿಯು 2 ಪ್ರಸಂಗಗಳು, 1 ಹಾಡು, ಕೈಪಿಡಿಯ ಭಾಗ, 5 ಕಾರ್ಯಗಾರಗಳಲ್ಲಿ 1, ಮತ್ತು 4 ಚಟುವಟಿಕೆಗಳಲ್ಲಿ 1 ಚಟುವಟಿಕೆಯನ್ನು ಹೊಂದಿರುತ್ತದೆ.

ಸ್ವಾಗತ ವೀಡಿಯೋ

ಆಕ್ಷನ್ ಹಾಡುಗಳು: “ಕ್ನಾಕ್ ಔಟ್ ಮೈ ಸಿನ್.”

ಭಾಗ 1: ಜಯಶಾಲಿ ಚಾಂಪಿಯನ್

ನಿಮ್ಮ ವಿದ್ಯಾರ್ಥಿಗಳೊಂದಿಗೆ ಯಶಸ್ಸನ್ನು ಆಚರಿಸಲು ಒಗಟು ಮತ್ತು ಆಲೋಚನೆಗಳನ್ನು ತಿಳಿದುಕೊಳ್ಳಿರಿ

ನಾವು ತಿಳಿಸಿರುವ 5 ರಲ್ಲಿ 1 ಕಾರ್ಯಗಾರವನ್ನು ಆಯ್ಕೆ ಮಾಡಿಕೊಳ್ಳಿರಿ:

ಗೊಂದಲವನ್ನು ನಿಯಂತ್ರಿಸುವದು, ಕಂಠಪಾಠ ವಚನ ಆಟಗಳು, ನೇರ ಪ್ರಸಾರ ಮಾಡಲು ಹತ್ತು ಸಲಹೆಗಳು, ಸೂಪರ್ ಸುಲಭ ಚಿತ್ರಗಳು, ಅಥವಾ ಆನ್ ಲೈನ್ ಆಟಗಳು.

ಚಟುವಟಿಕೆ “ಭೇಟಿಕೊಡುವವರ ಆಲ್ಬಮ್”

ನಮ್ಮೊಂದಿಗೆ ಹಂಚಿಕೊಳ್ಳಿರಿ: ವಾಟ್ಸಪ್ +52 55 1573 2969

ವಿರಾಮ

ಭಾಗ 2: ಜಯಗಳನ್ನು ಆಚರಿಸುವದು

ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಫಿರಂಗಿ ಚಟುವಟಿಕೆ: “ಬಣ್ಣದ ಹಾಳೆಯ ಚೂರುಗಳನ್ನು ಸಿಡಿಸುವ ಸಣ್ಣ ಫಿರಂಗಿಯನ್ನು ಮಾಡುವದು ಹೇಗೆ” ವೀಡಿಯೋ ನೋಡಿರಿ. ಈಗ ತಂಡವಾಗಿ ಅವುಗಳನ್ನು ಮಾಡಲು ಸಮಯವನ್ನು ಬೇರ್ಪಡಿಸಿಕೊಳ್ಳಿರಿ.

ಹೊರಡುವ ಸಮಯ-ವೀಡಿಯೋ

ಬಣ್ಣದ ಹಾಳೆಯ ಚೂರುಗಳ ಫಿರಂಗಿ

ಚಿಕ್ಕ ಬಣ್ಣದ ಹಾಳೆಯ ಚೂರುಗಳ ಫಿರಂಗಿ ಮಾಡಲು ಮತ್ತು ನಿಮ್ಮ ಶಿಕ್ಷಕರೊಂದಿಗೆ ಜಯಗಳನ್ನು ಆಚರಿಸಲು ಕೆಲವು ಸರಳ ಸಾಮಗ್ರಿಗಳು ಮಾತ್ರವೇ ನಿಮಗೆ ಬೇಕಾಗುತ್ತವೆ.

ಟಾಯ್ಲೆಟ್ ಪೇಪರ್ ಟ್ಯೂಬ್ ಅಥವಾ ಸಣ್ಣ ಸೋಡಾ ಬಾಟಲ್ (ಕೊಕ ಕೋಲಾ) (ಒಬ್ಬ ವ್ಯಕ್ತಿಗೆ ಒಂದು)

ಒಂದು ಬೆಲೂನ್ (ಒಬ್ಬ ವ್ಯಕ್ತಿಗೆ ಒಂದು)

ಅಲಂಕಾರ ಪೇಪರ್

ಫಿರಂಗಿಗಾಗಿ ಬಣ್ಣದ ಹಾಳೆಗಳು

ಕತ್ತರಿಗಳು ಮತ್ತು ಗ್ಲೂ

ಆಕ್ಷನ್ ಹಾಡುಗಳು

ಈ ಕಾರ್ಯಕ್ರಮದಲ್ಲಿ ನಾವು ಅಕ್ಷನ್ ಇರುವ ಮೂರು ಹಾಡುಗಳನ್ನು ಸೇರಿಸಿದ್ದೇವೆ “ಕ್ನಾಕ್ ಔಟ್ ಮೈ ಸಿನ್”, “ಐ ಆಮ್ ಸ್ಯಾಟಿಸ್ಫೈಡ್” ಮತ್ತು “ಚಾಂಪಿಯನ್ಸ್” ಆದ್ದರಿಂದ ನಮ್ಮೊಂದಿಗೆ ನೀವು ಪ್ರೋತ್ಸಾಹಗೊಳ್ಳಬಹುದು ಮತ್ತು ದೇವರನ್ನ ಸ್ತುತಿಸಬಹುದು.

When I’m being mean And I won’t let you play
I need an uppercut To make it go away.
If I just got caught, And so I want to lie
I have to step right up And jab it in the eye.

If I’m getting soft Don’t want to read my books
I face my laziness And hit it with my hook.
When I’m angry now Because of what you do
To beat my attitude I use a cross or two.

Jesus Helps me win
He helps me Knock out my sin.

“ಆತ್ಮನ ಫಲಗಳಿಂದ ಚಾಂಪಿಯನ್ಸ್” ವತಿಯ ಹೆಚ್ಚಿನ ಹಾಡುಗಳನ್ನು ಕೇಳಿಸಿಕೊಳ್ಳಲು ನೀವು ಇಷ್ಟಪಡುತ್ತೀರೋ?

Chorus:
I am satisfied, I am satisfied,
I am satisfied, with my God
I am satisfied because He’s good to me.
No need to fear, no need to fear,
No need to fear because I plan,
I plan to follow Him eternally.

Verse 1:
Walking in the jungle I see
Candy that I want so bad.
Hyena says, “Take some, yea!”
Elephant says, “Stealing makes you sad.”

Verse 2:
Jesus gives me every good thing
Everything I really need.
Coconuts, bananas, and grapes,
I am in His family.

I am satisfied!
I am satisfied!
I am satisfied!
I am satisfied!

“ಸರ್ವೈವಿಂಗ್ ದ ಜಂಗಲ್” (ಕಾಡಿನಲ್ಲಿ ವಾಸಿಸುವದು) ವತಿಯಿಂದ ಹೆಚ್ಚಿನ ಹಾಡುಗಳನ್ನು ಕೇಳಿಸಿಕೊಳ್ಳಲು ನೀವು ಇಷ್ಟಪಡುತ್ತೀರೋ?

// We can be champions over sin
Our coach can show us how to win
We can be champions
Always be champions
We fight against sin
We know we will win //

RAP:
I don’t like my heart, I may not be smart,
I just want to know which way I should go.
But now that I hear, that God can be near,
And now that I’m saved, I can be brave.

We can be champions
Always be champions
We fight against sin
We know we will win

RAP:
I just didn’t know, I recognize now
To do what I need with all that I read
Coach opened up my eyes, and I realized
That God helps us win the fight against sin.

“ಆತ್ಮನ ಫಲಗಳಿಂದ ಚಾಂಪಿಯನ್ಸ್” ವತಿಯ ಹೆಚ್ಚಿನ ಹಾಡುಗಳನ್ನು ಕೇಳಿಸಿಕೊಳ್ಳಲು ನೀವು ಇಷ್ಟಪಡುತ್ತೀರೋ?

ಮುಖ್ಯ ಭಾಗಗಳು

“ಜಯಶಾಲಿ ಚಾಂಪಿಯನ್ಸ್”

ಇದು ಈ ತರಬೇತಿಯಲ್ಲಿ ನಿಮ್ಮನ್ನು ಪ್ರೋತ್ಸಾಹಪಡಿಸಲು ನಿಮಗಾಗಿ ಕೊಡಲಾಗಿರುವ ಪ್ರಸಂಗವಾಗಿದೆ. ಪ್ರವಾದಿಯಾದ ಸಮುವೇಲ ಮತ್ತು ದಾವೀದನ ಉದಾಹರಣೆಯಿಂದ ದೇವರು ನಿಮ್ಮ ಸಂಗಡ ಮಾತನಾಡಬಹುದು. ನಾವೆಲ್ಲರೂ ಒಟ್ಟಾಗಿ “ಚಾಂಪಿಯನ್ ಗೆಲುವನ್ನು ಆಚರಿಸೋಣ”.

“ಮುಖ್ಯ ಕಾರ್ಯಕ್ರಮ ಕೈಪಿಡಿಯಲ್ಲಿರುವ ಪ್ರಸಂಗ ನೋಟ್ಸ್ ತಿಳಿದುಕೊಳ್ಳಿರಿ.”

“ವಿಜಗಳನ್ನು ಆಚರಿಸುವದು”

ಈ ಪ್ರಸಂಗದಲ್ಲಿ ನಿಮ್ಮ ಟೀಚರ್ಸ್ ಗಳನ್ನು ಆಚರಿಸಲು ದೇವರು ನಿಮ್ಮನ್ನು ಪ್ರೋತ್ಸಾಹಪಡಿಸಲಿ ಎಂದು ನಾವು ಬಯಸುತ್ತೇವೆ. ಸಿದ್ಧತೆ ಮತ್ತು ಬೆಳವಣಿಗೆ ಸ್ಥಾಪಕರಾಗಿರುವ, ಕ್ರಿಸ್ಟಿ ಕ್ರಾಸ್ ರೊಂದಿಗೆ, ನೀವು ಆಲೋಚನೆಗಳನ್ನು ತಿಳಿದುಕೊಳ್ಳುವದು ಮಾತ್ರವಲ್ಲ ಬದಲಾಗಿ ಪೂರ್ಣಹೃದಯದಿಂದ ಸೇವೆ ಮಾಡುತ್ತಾ ಅನೇಕ ವರ್ಷಗಳ ಕಾಲ ಮಕ್ಕಳ ಸೇವೆಯಲ್ಲಿ ನಿರತರಾಗಿರಲು ಬಯಸುವಿರಿ.

“ಮುಖ್ಯ ಕಾರ್ಯಕ್ರಮ ಕೈಪಿಡಿಯಲ್ಲಿರುವ ಪ್ರಸಂಗ ನೋಟ್ಸ್ ತಿಳಿದುಕೊಳ್ಳಿರಿ.”

ಭಾಗವಹಿಸುವ ಪ್ರತಿಯೊಬ್ಬನಿಗೆ ಒಗಟಿನ ಒಂದು ಭಾಗ.

ಕಾರ್ಯಗಾರಗಳು

ಸೂಪರ್ ಈಜ಼ಿ ಚಿತ್ರಗಳು

ನಾವೆಲ್ಲರೂ ನಮ್ಮ ಸತ್ಯವೇದದ ಕಥೆಗಳನ್ನು ಹೆಚ್ಚು ಕ್ರಿಯಾತ್ಮಕತೆಯೊಂದಿಗೆ, ಮಕ್ಕಳಿಗೆ ಏನಾದರೂ ದೃಶ್ಯಗಳನ್ನು ತೋರಿಸುವ ಮೂಲಕ ಕೊಂಚ ಉತ್ತಮವನ್ನಾಗಿಸಲು ಬಯಸುತ್ತೇವೆ. ಆದರೆ ನಾವು ಕಲೆಗಾರರಲ್ಲದಿರಬಹುದು, ಆದ್ದರಿಂದಲೇ ನಾವು ಫೋಟೋಗಳು ಅಥವಾ ಪ್ರಿಂಟ್ ಆಗಿರುವ ಬಣ್ಣದ ಚಿತ್ರಗಳನ್ನು ಎದುರುನೋಡುವವರಾಗಿದ್ದೇವೆ. ಸ್ವಲ್ಪ ಸಹಾಯದಿಂದ ಸರಳವಾಗಿರುವಂಥವುಗಳನ್ನು ಬಿಡಿಸಲು ಸಾಧ್ಯವಾದರೆ ಹೇಗಿರುವದು? ಸುಸನ್ನ ಕಂಗಾಸ್ ಕೆಲವು ಸೂಪರ್ ಸುಲಭ ಚಿತ್ರಗಳನ್ನು ಬರೆಯಲು ನಿಮಗೆ ಸಹಾಯ ಮಾಡುತ್ತಾರೆ, ಮತ್ತು ನಿಮ್ಮ ತರಗತಿಗೆ ಹೆಚ್ಚು ಕ್ರಿಯಾತ್ಮಕತೆಯನ್ನು ಕೊಡುತ್ತಾರೆ.

ಲೈವ್ ವೀಡಿಯೋ ಮಾಡಲು 10 ಸಲಹೆಗಳು

ಮಕ್ಕಳ ಸೇವೆಯ ನಿಮ್ಮ ಆನ್ ಲೈನ್ ತರಗತಿಯನ್ನು ಅತ್ಯಂತ ಸ್ಪಷ್ಟವನ್ನಾಗಿಸಲು ನಿಮಗೆ ಸಹಾಯ ಮಾಡುವ ಸಲುವಾಗಿ ನಾವು 10 ಸಲಹೆಗಳನ್ನು ಸಿದ್ಧಮಾಡಿದ್ದೇವೆ. ಇವುಗಳನ್ನು ಅಭ್ಯಾಸ ಮಾಡುವ ಮೂಲಕ ನೀವು ಪ್ರಯೋಜನವನ್ನು ಹೊಂದಬಹುದು ಯಾಕಂದರೆ ತರಗತಿಯನ್ನು ಪ್ರಾರಂಭಿಸುವ ಮೊದಲು ನಾವು ಯೋಜನೆ ಮಾಡಿಕೊಳ್ಳಬೇಕೆಂದು ಬಯಸುವ ಕ್ಷೇತ್ರಗಳ ಬಗ್ಗೆ ಬಹಳ ನಿರ್ದಿಷ್ಟತೆಯನ್ನು ಹೊಂದಿವೆ.

ತರಗತಿ ನಿರ್ವಹಣೆ

ಸಮಾಧಾನ ಮತ್ತು ಸಂತೋಷವಿರುವ ಹಾಗೆ ನಿಮ್ಮ ತರಗತಿಯ ನಿರ್ವಹಣೆ ಮಾಡುವದು ಹೇಗೆ. ಕ್ರಮವನ್ನು ಪಾಲನೆ ಮಾಡಲು ಮತ್ತು ಆಶೀರ್ವಾದವಾಗಿರಲು ಯೋಜನೆಗಳನ್ನು ಅಳವಡಿಸಿಕೊಳ್ಳಲು ನಮಗೆ ಸಹಾಯವಾಗುವಂಥ ಅದ್ಭುತವಾದ ಕಾರ್ಯಗಾರವನ್ನು ಸಹೋದರಿ ವಿಕ್ಕಿ ಕಂಗಾಸ್ ನಮಗಾಗಿ ಬರೆದಿದ್ದಾರೆ.

ಆನ್ ಲೈನ್ ಆಟಗಳು

ನಿಮ್ಮ ವಾಸ್ತವ ತರಗತಿಗಳ ಸಮಯದಲ್ಲಿ ಉಪಯೋಗಿಸಲು ನಿಮಗೆ ಆನ ಲೈನ್ ಆಟಗಳು ಬೇಕಿವೆ ಎಂಬದು ನಮಗೆ ಗೊತ್ತಿದೆ, ಆದರೆ ವ್ಯಕ್ತಿಗತವಾಗಿ ಉಪಯೋಗಿಸಲು ಬೋನಸ್ ಪಡೆಯುವದರ ಬಗೆಗಿನ ನಿಮ್ಮ ಅಭಿಪ್ರಾಯ ಏನು. ಜೆನ್ನಿಫರ್ ಸಾನ್ಚೆಜ್ ರವರು ಸಿದ್ಧಮಾಡಿರುವ ನಮ್ಮ ಆನ್ ಲೈನ್ ಆಟಗಳ ಹೊಸ ಆವೃತ್ತಿಯನ್ನು ಉಪಯೋಗಿಸಿರಿ.

ಕಂಠಪಾಠ ವಚನ ಆಟಗಳು

ನಿಮ್ಮ ಮಕ್ಕಳಿಗೆ ಸತ್ಯವೇದ ವಚನಗಳ ಕಂಠಪಾಠ ಮಾಡುವದು ಇಷ್ಟವೇ? ಸತ್ಯವೇದದ ವಚನಗಳ ಕಂಠಪಾಠ ಮಾಡುವ ಮೂಲಕ ನಿಮ್ಮ ತರಗತಿಯನ್ನು ಹೆಚ್ಚು ಆಕರ್ಷಕ ಮತ್ತು ಸಂತೋಷಕರವನ್ನಾಗಿಸಲು ಕೆಲವು ಆಲೋಚನೆಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಚಟುವಟಿಕೆಗಳು

ಟ್ರೈಪಾಡ್ ಮಾಡುವದು ಹೇಗೆ

ದೊಡ್ಡ ಕೋಲು

ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಮಣ್ಣು

ಸಣ್ಣ ಅಳತೆಯ ಕಲ್ಲುಗಳು

ಹಾಲಿನ ಕ್ಯಾನ್

ಸೆಲ್ಫಿ ಪೋಟೋಗಳನ್ನು ತೆಗೆದುಕೊಳ್ಳಲು ಸಣ್ಣ ಉಪಕರಣ

ಪೇಪರ್ ಬಹುಮಾನ

2 ಬಣ್ಣದ ಆದ್ಯತೆಯುಳ್ಳ ಗಟ್ಟಿ ಹಾಳೆ

ಕತ್ತರಿಗಳು ಮತ್ತು ಗ್ಲೂ

ಮಾರ್ಕರ್ಸ್

ಮೆಟಲ್ ಪಿನ್

Celebración de Maestros

ನಮ್ಮ ಸಂಗಡ ಸೇರಿಕೊಂಡದ್ದಕ್ಕಾಗಿ ಧನ್ಯವಾದಗಳು!

ದೇವರ ಪ್ರಸನ್ನತೆಯು ನಿಮಗೆ ಪ್ರೋತ್ಸಾಹವನ್ನು ಕೊಡಲಿ ಮತ್ತು ನೀವು ಮಕ್ಕಳ ಸೇವೆಯಲ್ಲಿ ಪ್ರತಿವಾರ ಪ್ರೋತ್ಸಾಹಗೊಳ್ಳುತ್ತಾ ಮುಂದುವರೆಯಿರಿ ಎಂಬ ನಿರೀಕ್ಷೆಯೊಂದಿಗೆ, ನಮ್ಮ ತಂಡವು ನಿಮಗಾಗಿ ಪ್ರಾರ್ಥನೆಮಾಡುತ್ತಿದೆ. ಕರ್ತನಾದ ಯೇಸು ಕ್ರಿಸ್ತನಲ್ಲಿರುವ ಪ್ರೀತಿಯೊಂದಿಗೆ! “ಸಿದ್ಧತೆ ಮತ್ತು ಬೆಳವಣಿಗೆ” ತಂಡ

ಕಾಯಿರಿ ಇನ್ನೂ ಬಹಳ ಇದೆ . . .

ನಿಮಗೆ ವಿಬಿಎಸ್ ಬೇಕೇ?

ನಿಮ್ಮ ಬೈನಾಕುಲರ್ಸ್ ತೆಗೆದುಕೊಳ್ಳಿರಿ, ಪ್ರಯಾಣಕ್ಕೆ ಬಕಾದವುಗಳನ್ನು ತೆಗೆದುಕೊಂಡಿರುವ ಬ್ಯಾಗ್ ಹಾಕಿಕೊಳ್ಳಿರಿ ಮತ್ತು ಜೀಪಿನೊಳಗೆ ಹತ್ತಿರಿ, ಯಾಕಂದರೆ ಈಗ ಕಾಡಿನಲ್ಲಿ ವಿಬಿಎಸ್ ನಡೆಸುವ ಸಮಯವಾಗಿದೆ! ನಮ್ಮ ಸುತ್ತಮುತ್ತಲಿನಲ್ಲಿರುವ ಲೋಕವು ಕಾಡಿನಂತೆಯೇ ಇದೆ, ಇತರರು ದುರುಪಯೋಗಪಡಿಸಲು, ಕದ್ದುಕೊಳ್ಳಲು, ವಂಚಿಸಲು ಅಥವಾ ನಮ್ಮನ್ನು ಬಳಸಿಕೊಳ್ಳಲು ಪ್ರಯತ್ನಿಸುವಾಗಲೂ ನಾವು ಉಳಿಯುವದು ಹೇಗೆ ಎಂಬದನ್ನು ಕಲಿತುಕೊಳ್ಳುತ್ತೇವೆ. ಯೇಸು ಕ್ರಿಸ್ತನಲ್ಲಿ ನಾವು ಯಾರಾಗಿದ್ದೇವೆ ಎಂಬದನ್ನು ಕಲಿತುಕೊಳ್ಳುವಾಗ ನಾವು ಭರವಸೆಯಿಂದಿರಬಹುದಾಗಿದೆ.

ಬಟನ್ ಕ್ಲಿಕ್ ಮಾಡಿರಿ ಮತ್ತು ನಾವು ನಿಮಗಾಗಿ ಸಿದ್ಧಮಾಡಿರುವ ಸಾಮಗ್ರಿಯನ್ನು ನೋಡಿರಿ.

ಮಕ್ಕಳನ್ನು ಶಿಸ್ತಿನಿಂದ ಬೆಳೆಸಲು ಪ್ರತಿವಾರ ಅಧ್ಯಯನವನ್ನು ನೀವು ಬಯಸುತ್ತೀರೋ?

ಶಿಕ್ಷಕನಾಗುವ ಬದಲು ತರಬೇತುದಾರನಾಗಿರಿ, ಅದರಿಂದ ನಿಮ್ಮ ತರಗತಿಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯ ಬಗ್ಗೆ ಆಳವಾದ ಕಾಳಜಿಯನ್ನು ತೋರಲು ಬೇಕಾದ ಪ್ರೇರಣೆ ದೊರೆಯುತ್ತದೆ, ಮತ್ತು ಅವರು ಚಾಂಪಿಯನ್ ಗಳಾಗುವಾಗ ಅವರ ಬೆಳವಣಿಗೆಗಳ ಕಡೆಗೂ ಗಮನ ಹರಿಸಲು ಸಾಧ್ಯವಾಗುತ್ತದೆ.

ಬಟನ್ ಕ್ಲಿಕ್ ಮಾಡಿರಿ ಮತ್ತು ನಾವು ನಿಮಗಾಗಿ ಸಿದ್ಧಮಾಡಿರುವ ಸಾಮಗ್ರಿಯನ್ನು ನೋಡಿರಿ.

+52 55 1573 2969

Children are Important

www.childrenareimportant.com/kannada/